ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ

Akhila Bharatha Hindu Mahasabha Hosanagara

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೊಸನಗರ ಘಟಕ

| ಓಂ ಗಂ ಗಣಪತಯೇ ನಮಃ |

ಹಿಂದವಃ ಸೋದರಾ ಸರ್ವೆ | ನ ಹಿಂದೂ ಪತಿತೋ ಭವೇತ್ । ಮಮ ದೀಕ್ಷಾ ಹಿಂದೂ ರಕ್ಷಾ | ಮಮ ಮಂತ್ರಃ ಸಮಾನತಾ ॥

ಈ ಬಾರಿಯ ನಮ್ಮ ವಿಶೇಷ ಕಾರ್ಯಕ್ರಮಗಳು

ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಕ್ಕಳಗಾಗಿ ರಾಯರ ಛದ್ಮವೇಷ

ಚಿತ್ರಕಲಾ ಸ್ಪರ್ಧೆ

ಪ್ರಬಂಧ ಸ್ಪರ್ಧೆ

ವಿವಿಧ ತಂಡಗಳಿಂದ ಭಜನೆ

ನಾಳಿಗೆ ಹೇಳ್ತೆ ಹಾಸ್ಯ ನಾಟಕ

ಸತ್ಯನಾರಾಯಣ ಪೂಜೆ

ಗಣೇಶ ಹಬ್ಬದ ಶುಭಾಶಯ ಕೋರುವ ಡಿಜಿಟಲ್ ಪೋಸ್ಟರ್ ಮಾಡಿಕೊಳ್ಳಿ

ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ನಿಮ್ಮ ಫೋಟೋ ಅಪ್ಲೋಡ್ ಮಾಡಿ ನಿಮ್ಮ ಡಿಜಿಟಲ್ ಪೋಸ್ಟರ್ ಪಡೆಯಿರಿ.

ನಮ್ಮೆಲ್ಲರ ಗ್ಯಾಲರಿ – HMS Hosanagara

2019
2020
2021
2022
2023

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅದೃಷ್ಟ ಬಹುಮಾನ ವಿಜೇತರು

2019 ರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮೊದಲ ಅದೃಷ್ಟ ಬಹುಮಾನದ ವಿಜೇತರು.

ವಿನಾಯಕ ಪ್ರಭು ವಾರಂಬಳ್ಳಿ

2022 ರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅದೃಷ್ಟ ಬಹುಮಾನದ ವಿಜೇತರು.

ಶೇಖರ ದ್ಯಾವರ್ಸ

2023 ರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅದೃಷ್ಟ ಬಹುಮಾನದ ವಿಜೇತರು.

ಕೃಷ್ಣ ಮೂರ್ತಿ ಮಂಡಾನಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಖಿಲ ಭಾರತ ಹಿಂದೂ ಮಹಾಸಭಾ, ಹೊಸನಗರ ಘಟಕ ಸಂಚಲನಾ ಸಮಿತಿ

ಶ್ರೀ ಸುಧೀಂದ್ರ ಪಂಡಿತ್ – ಗೌರವ ಸಂಚಾಲಕ್

ಶ್ರೀ ಪ್ರಶಾಂತ್ ಬಿ – ಪ್ರಧಾನ ಸಂಚಾಲಕ್

ಶ್ರೀ ಕೆ ವಿನಯ್ ಕುಮಾರ್ – ಕಾರ್ಯ ಸಂಚಾಲಕ್

Join our Celebrations

Subscribe now to receive updates on our upcoming events, community gatherings, and divine celebrations.

Scroll to Top