ವಿಶೇಷ ಕಾರ್ಯಕ್ರಮಗಳು
ಶ್ರೀ ಸ್ವಾಮಿಯ ಪ್ರತಿಷ್ಠಾಪನಾ ಶೋಭಾಯಾತ್ರೆ – “ಭಜನಾ ಕಾರ್ಯಕ್ರಮ”
07-09-2024, ಶ್ರೀ ಸ್ವಾಮಿಯ ಪ್ರತಿಷ್ಠಾಪನಾ ಶೋಭಾಯಾತ್ರೆ, ಶನಿವಾರ ವಿಗ್ರಹ ಪ್ರತಿಷ್ಠಾಪನೆ, ಕಿರೀಟ ಧಾರಣೆ, ಮಹಾಪೂಜೆ, ಪ್ರಸಾದ ವಿನಿಯೋಗ. ಪ್ರತಿ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಮತ್ತು ಸಾಯಂಕಾಲ 5.30 ರಿಂದ 8.00ರ ವರೆಗೆ ಹಣ್ಣು, ಕಾಯಿ ಪೂಜೆ ಮಾಡಿಸಲು ಅವಕಾಶವಿರುತ್ತದೆ ಹಾಗೂ ಸಾಯಂಕಾಲ 8.15ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ.ಪ್ರತಿನಿತ್ಯ ಸಂಜೆ 7.00 ರಿಂದ 8.00ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಕಾರ್ಯಕ್ರಮ” ಇರುತ್ತದೆ.
ಭಜನಾ ಕಾರ್ಯಕ್ರಮ ನಡೆಸಿಕೊಡುವವರು…
ಶ್ರೀ ಚೌಡೇಶ್ವರಿ ಭಜನಾ ಮಂಡಳಿ, ಹೊಸನಗರ,ಶ್ರೀ ಭಾಗ್ಯಲಕ್ಷ್ಮೀ ಭಜನಾ ಮಂಡಳಿ, ಹೊಸನಗರರಾಗ ಲಹರಿ ಭಜನಾ ಮಂಡಳಿ, ಹೊಸನಗರಶ್ರೀ ಸರಸ್ವತಿ ಸಂಗೀತ ಶಾಲೆ, ಹೊಸನಗರ, ಗಾನಸುಧಾ ಸಂಗೀತ ಶಾಲೆ, ಹೊಸನಗರ,ಜ್ಞಾನೇಶ್ವರಿ ಭಜನಾ ಮಂಡಳಿ, ಹೊಸನಗರ,ಶ್ರೀ ಶಾರದ ಸಂಗೀತ ವಿದ್ಯಾಲಯ, ಹೊಸನಗರ,ಶ್ರೀ ರಾಘವೇಂದ್ರ ಭಜನಾ ಮಂಡಳಿ, ಮುಂಬಾರು.ಕೋಟೆಗಾರ್ ಮಹಿಳಾ ಭಜನಾ ಮಂಡಳಿ, ಹೊಸನಗರ,ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಹೊಸನಗರಪಡ್ಡ ಸಂಗೀತ ಶಾಲೆ, ಹೊಸನಗರ.ರಾಜರಾಜೇಶ್ವರಿ ಭಜನಾ ಮಂಡಳಿ, ಹೊಸನಗರ,ಶ್ರೀ ರಾಮಕೃಷ್ಣ ಶ್ರೀಮಾತಾ ಭಜನಾ ವೃಂದ, ಹೊಸನಗರ, ರಾಗ ಲಹರಿ ಗಮಕ ಶಾಲೆ, ಹೊಸನಗರ.
“ತಾಲ್ಲೂಕು ಮಟ್ಟದ ಸದ್ಭಾವನಾ ಗೋಷ್ಠಿ”
14-09-2024, ಶನಿವಾರ ಸಂಜೆ 4.30 ರಿಂದ 6.30ರ ವರೆಗೆ ಹಿಂದು ಸಮಾಜದ ವಿವಿಧ ಜಾತಿ-ಪಂಥಗಳ ಪ್ರಮುಖರೊಂದಿಗೆ “ತಾಲ್ಲೂಕು ಮಟ್ಟದ ಸದ್ಭಾವನಾ ಗೋಷ್ಠಿ”
ಸಾಯಂಕಾಲ 8.30 ರಿಂದ 10.00ರ ವರೆಗೆ ಶಾಲಾ ಮಕ್ಕಳು “ಸಾಂಸ್ಕೃತಿಕ ಕಾರ್ಯಕ್ರಮ” ನೀಡಲು ಅವಕಾಶವಿರುತ್ತದೆ.ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 12-09-2024ನೇ ಗುರುವಾರ ಸಂಪರ್ಕಿಸಿ : ಸಾಂಸ್ಕೃತಿಕ ಪ್ರಭಾರಿ ಮೊ. 9901360192
“ಶ್ರೀ ಗುರುರಾಯರ ವೇಷ ಸ್ಪರ್ಧೆ”
15-09-2024, ಭಾನುವಾರ
ಮಧ್ಯಾಹ್ನ 3.00 ರಿಂದ 6.00ರ ವರೆಗೆ 2 ರಿಂದ 5 ಮತ್ತು 6 ರಿಂದ 8 ವರ್ಷದ ಮಕ್ಕಳಿಗಾಗಿ “ಶ್ರೀ ಗುರುರಾಯರ ವೇಷ ಸ್ಪರ್ಧೆ” (ಪ್ರತ್ಯೇಕ ವಿಭಾಗಗಳಲ್ಲಿ)
ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 14-09-2024ನೇ ಶನಿವಾರ
ಸಂಪರ್ಕಿಸಿ : ಸಾಂಸ್ಕೃತಿಕ ಪ್ರಭಾರಿ ಮೊ. 9901360192
“ಪ್ರಬಂಧ ಸ್ಪರ್ಧೆ”
16-09-2024 ಸೋಮವಾರ ಬೆಳಿಗ್ಗೆ 11.00 ರಿಂದ 2.00 ರ ವರೆಗೆ ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ “ಪ್ರಬಂಧ ಸ್ಪರ್ಧೆ”
ವಿಷಯ
“ರಾಷ್ಟ್ರದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪಾತ್ರ”
ಸಂಪರ್ಕಿಸಿ : 9480007470
ಅದೇ ದಿನ ರಾತ್ರಿ 8.30 ರಿಂದ 10.30ರ ವರೆಗೆ ಹೊಸನಗರದ ಶ್ರೀ ರಾಮಕೃಷ್ಣ ಕೃಪಾಪೋಷಿತ ಯಕ್ಷ ವೃಂದದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ
“ಶ್ರೀ ರಾಮದರ್ಶನ (ಮಾರುತಿ ಪ್ರತಾಪ)”
“ಚಿತ್ರಕಲಾ ಸ್ಪರ್ಧೆ”
17-09-2024, ಮಂಗಳವಾರ
ಮಧ್ಯಾಹ್ನ 3.00 ರಿಂದ 5.00ರ ವರೆಗೆ
ಪ್ರೌಢಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ
“ಚಿತ್ರಕಲಾ ಸ್ಪರ್ಧೆ”
ಸಂಪರ್ಕಿಸಿ : ಸಾಂಸ್ಕೃತಿಕ ಪ್ರಭಾರಿ ಮೊ. 9901360192
“ನಾಳಿಗೆ ಹೇಳ್ತೆ ಹಾಸ್ಯ ನಾಟಕ”
ಬೆಳಿಗ್ಗೆ 11.00ಕ್ಕೆ
ಗಣಹೋಮ, ಶ್ರೀ ಸತ್ಯನಾರಾಯಣ ವ್ರತ
ಮತ್ತು ಮಹಾ ಅನ್ನಸಂತರ್ಪಣೆ
ಅದೇ ದಿನ ರಾತ್ರಿ 9.00 ಗಂಟೆಯಿಂದ ಕಲಾಚಿಗುರು ಕಲಾತಂಡ, ಹಳ್ಳಾಡಿ ಇವರಿಂದ ಶ್ರೀ ಚೇತನ್ ನೈಲಾಡಿ ನಿರ್ದೇಶನದ ಹಾಸ್ಯಮಯ ನಾಟಕ
“ನಾಳಿಗೆ ಹೇಳ್ತೆ “
“ಮಮತೆಯ ಮಡಿಲು”
19-09-2024, ಹೊಸನಗರದ ವಿನಾಯಕ ಲೋಕ ಖ್ಯಾತಿಯ ಗುರುವಾರ ಶ್ರೀ ಕೆ.ಎಸ್. ವಿನಾಯಕ ಶ್ರೇಷ್ಠಿರವರ ಅಪೂರ್ವ ಸಂಗ್ರಹ “ಮಮತೆಯ ಮಡಿಲು” ಪ್ರದರ್ಶಿನಿ
ಅದೇ ದಿನ ಸಂಜೆ 8.30 ರಿಂದ ಸಾರ್ವಜನಿಕರು, ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರಿಂದ “ಪ್ರತಿಭಾ ಪ್ರದರ್ಶನ”
ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 18-09-2024ನೇ ಬುಧವಾರ
ಸಂಪರ್ಕಿಸಿ : ಸಾಂಸ್ಕೃತಿಕ ಪ್ರಭಾರಿ ಮೊ. 9901360192
“ಬೃಹತ್ ವಿಸರ್ಜನಾ ಶೋಭಾಯಾತ್ರೆ”
21-09-2024 ಶನಿವಾರ ಮಧ್ಯಾಹ್ನ 3.00 ರಿಂದ “ಬೃಹತ್ ವಿಸರ್ಜನಾ ಶೋಭಾಯಾತ್ರೆ”