Akhila Bharatha Hindu Mahasabha Hosanagara

Celebrating the divine essence of Lord Ganapathi with traditional rituals and fervor in the heart of Hosanagara.

ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ

ಸಮಿತಿಯ ಬಗ್ಗೆ

2019ರಲ್ಲಿ ಹೊಸನಗರ ಪಟ್ಟಣದ ಆಯ್ದ ಹಿರಿಯರು-ತರುಣರನ್ನು ಒಂದೆಡೆ ಸೇರಿಸಿ, ಪಟ್ಟಣದಲ್ಲಿ ಇರುವ ಅನೇಕ
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯವರನ್ನು ವಿಶ್ವಾಸಕ್ಕೆ ಪಡೆದುಕೊಂಡು,
ಒಂದೇ ಶ್ರೀಗಣೇಶೋತ್ಸವ ಸಮಿತಿಯ ಹೆಸರಲ್ಲಿ
ಅತ್ಯಂತ ವೈಭವೋಪೇತವಾಗಿ ಆಚರಿಸಲು ನಿರ್ಣಯ ಮಾಡಿಲಾಯಿತು..
ಮೊದಲ ವರ್ಷದ ಆಚರಣೆಯಲ್ಲಿಯೇ ನಮ್ಮ ಸಮಿತಿಯು ಸಾರ್ವಜನಿಕರ ಮೆಚ್ಚಿಗೆಗೂ ಪಾತ್ರವಾಯಿತು.

Akhila Bharatha Hindu Mahasabha Hosanagara
Hms Hosanagara

HMS Hosanagara

2020 ಮತ್ತು 2021ರಲ್ಲಿ ವೈಶ್ವಿಕ ಮಹಾಮಾರಿ ಕೊರೊನಾದ ಕಾರಣಕ್ಕಾಗಿ ಸರ್ಕಾರದ ಮಾರ್ಗದರ್ಶನ ಮತ್ತು ಸೂಚನೆಯಂತೆ ಸರಳ ಮತ್ತು ಸಾಂಕೇತಿಕವಾಗಿ ಉತ್ಸವವನ್ನು ಆಚರಿಸಲಾಯಿತು..
ಈ ಸಮಯದಲ್ಲಿ ಸೇವಾಭಾರತಿ ಹೆಸರಿನಲ್ಲಿ ಪಟ್ಟಣ ಮತ್ತು ಸಮೀಪದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹತ್ತು ವಿಭಾಗದಲ್ಲಿ ಸೇವಾಕಾರ್ಯವನ್ನು ನಿರ್ವಹಿಸಿ, ತಾಲೂಕು ಆಡಳಿತ ಮತ್ತು ಸಾರ್ವಜನಿಕರ ಮನ್ನಣೆ ಕೂಡ ಪಡೆಯಿತು..

Hindu Mahasabha Hosanagara-2024

ಆರಂಭವಾದ ಐದನೇ ವರ್ಷಕ್ಕೆ,
ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಸಾರ್ವಜನಿಕವಾಗಿ ಆಚರಿಸುವ ಉತ್ಸವ ಮೂರ್ತಿಗೆ
ಒಂದೂವರೆ ಕೆಜಿ ತೂಕದ
ನವರತ್ನ ಖಚಿತ ಬೆಳ್ಳಿ ಕಿರೀಟ ಮಾಡಿ ಸಮರ್ಪಣೆ ಮಾಡಲಾಗಿದೆ..

Hindu Mahasabha Hosanagara
Hindu Mahasabha Hosanagara
Hindu Mahasabha Hosanagara
Hindu Mahasabha Hosanagara
Hindu Mahasabha Hosanagara
Scroll to Top