ಇಂದು ಸಂಜೆ6.15 ಕ್ಕೆ ಹೊಸನಗರ ಹಿಂದೂಮಹಾಸಭಾ ಗಣಪತಿಯ ಅದೃಷ್ಟ ಬಹುಮಾನಯೋಜನೆಯ | Re Draw

Akhila Bharatha Hindu Mahasabha Hosanagara

ಆತ್ಮೀಯ ಬಂಧುಗಳೇ, ಸಸ್ನೇಹ ನಮಸ್ಕಾರ..

6ನೇ ವರ್ಷದ ನಮ್ಮ ಸಮಿತಿಯ ವತಿಯಿಂದ ಆಚರಿಸಿದ
ಸಾರ್ವಜನಿಕ ಶ್ರೀಗಣೇಶೋತ್ಸವದ ಈ ಸಮಯದಲ್ಲಿ,
ಅದೃಷ್ಟ ಬಹುಮಾನದ ಯೋಜನೆಯ ವಿಜೇತ ಸಂಖ್ಯೆಗಳು
8303
1350
8248 ಗಳಾಗಿದ್ದು ನಮಗೆ ತಿಳಿದಿದೆ..

ನಾವು ಕಾರ್ಯಕರ್ತರ, ಸದಸ್ಯರ, ಹಿತೈಷಿಗಳ ಮತ್ತು ವಿಸರ್ಜನಾ ದಿನದ ಮೂಲಕ ಕೂಪನ್ ಗಳನ್ನು ರಶೀದಿ ಪುಸ್ತಕದ ಮೂಲಕ ಹಂಚಲಾಗಿತ್ತು..
ಇದೀಗ ಹೆಚ್ಚು ಕಡಿಮೆ ಎಲ್ಲ ರಶೀದಿ ಪುಸ್ತಕಗಳು ವಾಪಸ್ಸು ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು,
ನಮಗೆ ತಿಳಿದುಬಂದ ವಿಷಯ ಏನೆಂದರೆ,
ಬಂಪರ್ ಮತ್ತು ತೃತೀಯ ಬಹುಮಾನಗಳ ಸಂಖ್ಯೆ
ಖರ್ಚಾಗದೆ ವಾಪಸ್ಸು ಪೂರ್ತಿ ಪುಸ್ತಕದ ಮೂಲಕ ಬಂದಿರುತ್ತದೆ ..

ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗಿ,
re-draw ಮಾಡಲು ತೀರ್ಮಾನಿಸಲಾಗಿದೆ..

24ರ ಸೆಪ್ಟೆಂಬರ್ 2024ರ ಮಂಗಳವಾರ , ಸಂಜೆ 6.15ಕ್ಕೆ
Re-draw ನಡೆಸಲು ಉದ್ದೇಶಿಸಲಾಗಿದೆ..

ನಮ್ಮ ಕಾರ್ಯಕರ್ತರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಗುಣಕ್ಕೆ ಆಭಾರಿಗಳಾಗಿದ್ದೇವೆ..
ಉಳಿದ ಕೂಪನ್ ಗಳನ್ನೇ ಅವರೇ ಉಳಿಸಿಳಿಕೊಂಡು ಬಹುಮಾನವನ್ನು ಎತ್ತದ ಅವರ ನೈತಿಕತೆಗೆ ಅನಂತ ಅನಂತ ವಂದನೆಗಳು..

ವಿಶ್ವಾಸವಿರಲಿ,
ಧನ್ಯವಾದಗಳು,.

ನಿಮ್ಮವ,
-ಸುಬ್ರಮಣ್ಯ,
ಸಂಯೋಜಕರು ,
ಅದೃಷ್ಟ ಬಹುಮಾನ ಯೋಜನೆ ಉಪಸಮಿತಿ-2024,.

5 thoughts on “ಇಂದು ಸಂಜೆ6.15 ಕ್ಕೆ ಹೊಸನಗರ ಹಿಂದೂಮಹಾಸಭಾ ಗಣಪತಿಯ ಅದೃಷ್ಟ ಬಹುಮಾನಯೋಜನೆಯ | Re Draw”

Leave a Comment

Your email address will not be published. Required fields are marked *

Scroll to Top